achromatic lens
ನಾಮವಾಚಕ

ಅವರ್ಣಕ–ಲೆನ್ಸು, ಮಸೂರ, ಯವ; ಹಾದುಹೋಗುವ ಬೆಳಕು ರೋಹಿತದ ಬಣ್ಣಗಳಿಂದ ಮುಕ್ತವಾದ ಬಿಂಬವನ್ನುಂಟು ಮಾಡುವಂತೆ, ಬೇರೆ ಬೇರೆ ಗಾಜಿನ, ವಿವಿಧ ನಾಭಿದೂರಗಳ ಲೆನ್ಸುಗಳನ್ನು ಒಟ್ಟುಗೂಡಿಸಿ ಮಾಡಿರುವ ಲೆನ್ಸು (ಜೋಡಣೆ).